ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

June 16, 2026
patte primary school minister council formation

ಪಟ್ಟೆ, ಬಡಗನ್ನೂರು :ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇದರ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲ ಚುನಾವಣೆಯು 10 06 2026 ರಂದು ನಡೆದು ಮುಖ್ಯಮಂತ್ರಿ ಯಾಗಿ ಸಾತ್ವಿಕ ಎಸ್. ಎನ್(7ನೇ )ಉಪಮುಖ್ಯಮಂತ್ರಿ ಯಾಗಿ ತೀಕ್ಷಣ್ ಬಿ.ಎಸ್ (6ನೇ ) ಆಯ್ಕೆಯಾಗಿರುತ್ತಾರೆ. ವಿರೋಧ ಪಕ್ಷದ ನಾಯಕನಾಗಿ ವಿನೀತ್ (7ನೇ )ಗೃಹ ಮಂತ್ರಿ ಗೌತಮ್, ರಿತಿನ್ ಟಿ, ಸಾಂಸ್ಕೃತಿಕ ಮಂತ್ರಿ ಹಿತ. ಕೆ. ಜೆ, ಜೋಯ್ಲಿನ್ ಡಿಸೋಜ, ಶಾರ್ವರಿ, ಕ್ರೀಡಾ ಮಂತ್ರಿ ಯಕ್ಷಿತ್, ಮನೀಶ್, ವಿನ್ಯಾಸ್, ಅನ್ನಪೂರ್ಣ, ಅನನ್ಯ ಆರೋಗ್ಯ ಮಂತ್ರಿ ಜಾಹ್ನವಿ ಇಶಾಮ್, ತಜ್ಞ ಬಿ. ರೈ, ಗೋಕುಲ್ ಕೆ. ಎಸ್, ಶಿಸ್ತು ಮಂತ್ರಿ ದ್ವಿತಿಜ್ ಶ್ರೀರೂಪ್, ಪೂರ್ಣಶ್ರೀ, ಮೌತಿಕ, ಕೃಷಿ ಮಂತ್ರಿ ಚೇತನಾ, ದಿಶಾನ್, ಸುಪ್ರಜ್, ಅನ್ವಿತ್,ತ್ವಾಹಿರ್ ಅಹಮದ್, ಸ್ವಚ್ಛತಾ ಮಂತ್ರಿ ಚಿಂತಶ್ರೀ, ಪ್ರಣಿತ್ ರೈ, ಮಾನ್ವಿ ರೈ, ಯಶ್ವಿನ್, ನೀರಾವರಿ ಮಂತ್ರಿ ಪುನೀತ್, ಲಿಖಿತ್ ಗೌಡ, ಸಹಜ್ ಆಯ್ಕೆಯಾಗಿರುತ್ತಾರೆ. ಬ್ಯಾಲೆಟ್ ಪೇಪರ್ ಮುಖಾಂತರ ಮತ ಚಲಾಯಿಸುವ ಮೂಲಕ ಚುನಾವಣೆ ನಡೆಸಲಾಯಿತು. ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ್ ಅವರ ನೇತೃತ್ವ ದಲ್ಲಿ ಲತಾ ಮಾತಾಜಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಮತದಾನವು ಸುಸೂತ್ರವಾಗಿ ಜರುಗಿತು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ