ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಿಧಿಶೋಧನೆಯಲ್ಲಿ ಪ್ರಥಮ ಸ್ಥಾನ

November 18, 2026
Nidhishodhane

ಪಟ್ಟೆ ಬಡಗನ್ನೂರು: ದಿನಾಂಕ 17/ 11/2026ನೇ ಮಂಗಳವಾರದಂದು ಸುದಾನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅಂತರ ಶಾಲಾ ನಿಧಿ ಶೋಧನೆಯಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ 9ನೇ ತರಗತಿಯ ದೀವಿತ್ ಎಸ್ ಪಿ. ಹಾಗೂ ಮಹಮ್ಮದ್ ಅಫ್ರಿದಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದ, ಅಭಿನಂದಿಸಿದ್ದಾರೆ

Nidhishodhane image 1
Dwaraka Constructions Ad

Related Blog

Nidhishodhane
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಿಧಿಶೋಧನೆಯಲ್ಲಿ ಪ್ರಥಮ ಸ್ಥಾನ
ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ಸ್ಮಾರ್ಟ್ ಟಿವಿಗಳ ಅಳವಡಿಕೆ
Dwaraka commercial
ದ್ವಾರಕಾ ಕರ್ಮಶಿಯಲ್ಸ್ ಲೋಕಾರ್ಪಣದ ಆಮಂತ್ರಣ ಪತ್ರ ಬಿಡುಗಡೆ